ಕಂಟ್ರಮಜಲು 14.6 ಅಡಿ ಉದ್ದದ ಹೆಬ್ಬಾವು ರಕ್ಷಿತಾರಣ್ಯಕ್ಕೆ

0


ಕಂಟ್ರಮಜಲು ವೆಂಕಟ್ರಮಣ ಗೌಡರ ಕೋಳಿಗೂಡಿನಲ್ಲಿದ್ದ 14.6 ಅಡಿ ಉದ್ದದ ಹೆಬ್ಬಾವನ್ನು ಹರೀಶ, ಚಂದ್ರಶೇಖರ,ಇಂದುಶೇಖರ ಮತ್ತು ವಸಂತರವರು ಹಿಡಿದು ಆನೆಗುಂಡಿ ರಕ್ಷಿತಾರಣ್ಯದಲ್ಲಿ ಬಿಟ್ಟಿರುತ್ತಾರೆ.

LEAVE A REPLY

Please enter your comment!
Please enter your name here