ಪುಣಚ: ಪಂಚಶ್ರೀ, ಪುಣಚಶ್ರೀ, ಶ್ರೀಗಂಧ, ಶ್ರೀರಕ್ಷಾ, ಕಲ್ಪವೃಕ್ಷ ಒಕ್ಕಲಿಗ ಸ್ವ ಸಹಾಯ ಸಂಘಗಳ ರಚನೆ

0

ಪುತ್ತೂರು : ಪುಣಚ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಪಂಚಶ್ರೀ, ಪುಣಚಶ್ರೀ, ಶ್ರೀಗಂಧ, ಶ್ರೀರಕ್ಷಾ, ಕಲ್ಪವೃಕ್ಷ ಎಂಬ 5 ನೂತನ ಒಕ್ಕಲಿಗ ಸ್ವ ಸಹಾಯ ಸಂಘಗಳನ್ನು ರಚನೆ ಮಾಡಲಾಯಿತು.

ಪಂಚಶ್ರೀ

ಪುಣಚ ಗ್ರಾಮ ಸಮಿತಿಯ ಮಾಜಿ ಉಪಾಧ್ಯಕ್ಷ ಚೋಮಣ್ಣ ಗೌಡ ದೀಪ ಬೆಳಗಿಸಿ ಉದ್ಗಾಟಿಸಿದರು. ಶ್ರೀರಕ್ಷ ತಂಡದ ಪ್ರಬಂಧಕರಾಗಿ ದೇವದಾಸ ಗೌಡ ಸಂಯೋಜಕರಾಗಿ ಜ್ಯೋತಿ, ಸದಸ್ಯರುಗಳಾಗಿ ಪುಷ್ಪಲತಾ, ರಾಜೀವಿ, ಪ್ರೇಮಲತಾ, ಸುಂದರಿ, ಸುಮತಿ, ನಳಿನಾಕ್ಷಿ,ನೀಲಾವತಿ, ಕೋಮಲಾಕ್ಷಿ ಬೆಳ್ಯಪ್ಪ ಗೌಡ, ಮುತ್ತಪ್ಪ ಗೌಡ ಹಾಗೂ ಸತೀಶ್ ಗೌಡರವರು ಸೇರ್ಪಡೆಯಾದರು. ಪುಣಚಶ್ರೀ ತಂಡದ ಪ್ರಬಂಧಕರಾಗಿ ಸುರೇಶ್ ಗೌಡ, ಸಂಯೋಜಕರಾಗಿ ಬಾಲಕೃಷ್ಣ ಗೌಡ, ಸದಸ್ಯರುಗಳಾಗಿ ತೀರ್ಥನಂದ, ಪುಂಡರಿಕ, ದಯಾನಂದ ಗೌಡ, ರಮೇಶ್ ಗೌಡ, ವಿನಯಚಂದ್ರ, ಕೆ. ಚೋಮಣ್ಣ ಗೌಡ, ಗಂಗಯ್ಯ, ದಯಾನಂದ ಪಿ., ಸೇರ್ಪಡೆಯಾದರು. ಪಂಚಶ್ರೀ ತಂಡದ ಪ್ರಬಂಧಕರಾಗಿ ಸುವರ್ಣ ಕೆ.ಬಿ., ಸಂಯೋಜಕರಾಗಿ ಸೌಮ್ಯ ಕೆ, ಸದಸ್ಯರುಗಳಾಗಿ ಸಂದೀಪ. ಕೆ, ಭಾರತಿ, ಕವಿತಾ ಕೆ.ಜಿ., ಚೆನ್ನಪ್ಪ ಗೌಡ, ಜಯಶೀಲ, ಪಾರ್ವತಿ, ಮಧುಸೂದನ್ ಗೌಡ, ವಸಂತಿ, ಪುರುಷೋತ್ತಮ ಸೇರ್ಪಡೆಯಾದರು. ಕಲ್ಪವೃಕ್ಷ ತಂಡದ ಪ್ರಬಂಧಕರಾಗಿ ಮೋಹನ್ ಗೌಡ, ಸಂಯೋಜಕರಾಗಿ ಹರೀಶ್ ಎ., ಸದಸ್ಯರುಗಳಾಗಿ ಸುಂದರ ಗೌಡ, ಈಶ್ವರ ಗೌಡ, ರಮೇಶ್ ಗೌಡ, ಪ್ರಸಾದ್ ಗೌಡ, ಚಿದಾನಂದ ಎ, ಸುರೇಶ್ ಗೌಡ, ಮೋಹನ ಸೇರ್ಪಡೆಯಾದರು. ಶ್ರೀಗಂಧ ತಂಡದ ಪ್ರಬಂಧಕರಾಗಿ ಸೌಮ್ಯ, ಸಂಯೋಜಕರಾಗಿ ಪವಿತ್ರ, ಸದಸ್ಯರುಗಳಾಗಿ ಶೋಭಾ. ಕೆ, ಜಯಲತಾ, ಬಾಲಕ್ಕ, ಭವಾನಿ, ರೇಷ್ಮಾ, ಎಸ್. ಸೇರ್ಪಡೆಯಾದರು.

ಪುಣಚಶ್ರೀ

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಎ.ವಿ. ನಾರಾಯಣಗೌಡ ಒಕ್ಕಲಿಗ ಸ್ವಸಹಾಯ ಸಂಘಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಸಲಹಾ ಸಮಿತಿಯ ಸದಸ್ಯರಾದ ವೆಂಕಪ್ಪಗೌಡ, ಮೇಲ್ವಿಚಾರಕಿ ಸುಮಲತಾ, ಪ್ರೇರಕರಾದ ಮೋಹಿನಿ, ಗ್ರಾಮ ಸಮಿತಿಯ ಅಧ್ಯಕ್ಷ ಕಿಶೋರ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಭವಾನಿ ಗ್ರಾಮ ಸಮಿತಿಯ ಸಂಘಟನಾ ಕಾರ್ಯದರ್ಶಿ ತೀರ್ಥನಂದ ಗೌಡ ಉಪಸ್ಥಿತರಿದ್ದರು. ಸುರೇಶ್ ಗೌಡ ಸ್ವಾಗತಿಸಿ ಬಾಲಕೃಷ್ಣ ಗೌಡ ವಂದಿಸಿದರು.

ಶ್ರೀಗಂಧ
ಶ್ರೀರಕ್ಷಾ,
ಕಲ್ಪವೃಕ್ಷ

LEAVE A REPLY

Please enter your comment!
Please enter your name here