ಚಿಕ್ಕಮೂಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಗೋ ಪೂಜೆ

0

ಪುತ್ತೂರು: ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅ.26 ರಂದು ಗೋ ಪೂಜೆ ಕಾರ್ಯಕ್ರಮ ನಡೆಯಿತು.
 ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡವು,  ನಿರ್ದೇಶಕರಾದ  ಶ್ರೀಧರ ಪೂಜಾರಿ ಬಡವು,  ನಿರ್ಮಲ ಮತ್ತು ಸಂಘದ ಸಿಬ್ಬಂದಿಗಳಾದ  ಅನುರಾಧ.ಯು, ಉಮಾವತಿ, ಲಲಿತಾ, ಮತ್ತು ಸದಸ್ಯರಾದ  ರಮೇಶ್ ಆಚಾರ್ಯ ,  ಬಾಬುರಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here