ವೆಂಕಪ್ಪ ಮರ್ಲಾಣಿ ನಿಧನ

0

ಪುತ್ತೂರು : ದೋಳ್ಪಾಡಿ ಗ್ರಾಮದ ಮರ್ಲಾಣಿ ವೆಂಕಪ್ಪ ಗೌಡ(87ವ.)ರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ದೇಜಮ್ಮ, ಪುತ್ರರಾದ ರಾಜೇಶ್ ಮರ್ಲಾಣಿ, ಹರೀಶ್ ಮರ್ಲಾಣಿ, ಉಮೇಶ್ ಮರ್ಲಾಣಿ, ಸತೀಶ್ ಮರ್ಲಾಣಿ, ಪುತ್ರಿಯರಾದ ಪ್ರೇಮಾ ಕುಶಾಲಪ್ಪ ಮುಂಡ್ರಾಜೆ ಚೊಕ್ಕಾಡಿ, ಲಲಿತಾ ಗಿರಿಯಪ್ಪ ಗೌಡ ಬಾನಡ್ಕ, ಗುಲಾಬಿ ಬೆಂಗಳೂರು, ಮೋಹಿನಿ ಲೋಕನಾಥ ಕುದ್ವ, ಸೊಸೆಯಂದಿರಾದ ದಿವ್ಯ ರಾಜೇಶ್, ಲತಾ ಹರೀಶ್, ಶೋಭಾ ಉಮೇಶ್, ಸುಪ್ರಿಯಾ ಸತೀಶ್, ಅಳಿಯಂದಿರಾದ ಕುಶಾಲಪ್ಪ ಗೌಡ ಮುಂಡ್ರಾಜೆ ಚೊಕ್ಕಾಡಿ, ಗಿರಿಯಪ್ಪ ಗೌಡ ಬಾನಡ್ಕ, ಲೋಕನಾಥ ಗೌಡ ಕುದ್ವ ಹಾಗೂ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here