ಒಳಮೊಗ್ರು ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬಣ್ಣ ರೈ ನೀರ್ಪಾಡಿ ನಿಧನ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷ, ಪ್ರಗತಿಪರ ಕೃಷಿಕ ನೀರ್ಪಾಡಿ ಬಾಬಣ್ಣ ರೈ (86ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಅ.31 ರಂದು ನಿಧನರಾದರು.

ಮೃತರು ಪತ್ನಿ ಕಮಲ ಬಿ.ರೈ, ಪುತ್ರರಾದ ವಿನಯ ಕುಮಾರ್ ರೈ, ವಿಜಯ ಕುಮಾರ್ ರೈ ಮತ್ತು ಪುತ್ರಿ ನಯನಾ ರೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here