ನೂಹ್‌ಸ್ಟೈಲ್ ಮೆನ್ಸ್ ಫ್ಯಾಷನ್‌ನಲ್ಲಿ ಮೆಗಾ ಡಿಸ್ಕೌಂಟ್ ಸೇಲ್

0

ಪುತ್ತೂರು: ಮುಖ್ಯರಸ್ತೆಯ ವಾಸುದೇವ ಪ್ಲಾಝಾದಲ್ಲಿರುವ ನೂಹ್‌ಸ್ಟೈಲ್ ಮೆನ್ಸ್ ಫ್ಯಾಷನ್‌ನಲ್ಲಿ ಪ್ಯಾಂಟ್, ಟೀ-ಶರ್ಟ್, ಮೆನ್ಸ್ ಶಾರ್ಟ್ಸ್‌ನ ಕ್ಲಿಯರೆನ್ಸ್ ಸೇಲ್ ವಿಶೇಷ ಆಫರನ್ನು ಪರಿಚಯಿಸಲಾಗುತ್ತಿದೆ.

 ವಸ್ತ್ರೋದ್ಯಮ ಕ್ಷೇತ್ರದಲ್ಲಿ ಈಗಾಗಲೇ ತನ್ನನ್ನು ಪರಿಚಯಿಸಿಕೊಂಡಿರುವ ನೂಹ್ ಸ್ಟೈಲ್, ಪುತ್ತೂರಿನ ಜನರಿಗೆ ಅಮೂಲ್ಯ ಸೇವೆ ನೀಡುತ್ತಿದೆ. ವಿಶೇಷವಾಗಿ ಪುರುಷರಿಗೆಂದೇ ಆಯ್ದ ಬಟ್ಟೆಗಳ ವಿನೂತನ ಸಂಗ್ರಹ ಇಲ್ಲಿದೆ. ಬಟ್ಟೆ ಅಂಗಡಿ, ಮಳಿಗೆಗಳು ಮಹಿಳೆಯರನ್ನೇ ಕೇಂದ್ರೀಕರಿಸಿ ವ್ಯಾಪಾರ ನಡೆಸುತ್ತಿರುವ ಈ ಸಂದರ್ಭದಲ್ಲಿ, ಪುರುಷರಿಗೂ ಆದ್ಯತೆ ನೀಡಿರುವುದು ನೂಹ್ ಸ್ಟೈಲ್‌ನ ವಿಶೇಷತೆ. ವಸ್ತ್ರ ಧಾರಣೆಯಲ್ಲಿ ಪುರುಷರು ವಿಶೇಷ ಮುತುವರ್ಜಿ ವಹಿಸುತ್ತಾರೆ, ಅವರಿಗೂ ಬಟ್ಟೆಗಳ ಮೇಲೆ ವಿಶೇಷ ಆಕರ್ಷಣೆ ಇದೆ ಎನ್ನುವುದನ್ನು ನೂಹ್ ಸ್ಟೈಲ್ ಸಾಬೀತುಪಡಿಸಿದೆ. ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿರುವುದೇ ಇದಕ್ಕೆ ಸಾಕ್ಷಿ.

ಬೇರೆ ಬೇರೆ ಸಂದರ್ಭದಲ್ಲಿ ವಿಶೇಷ ಆಫರ್‌ಗಳನ್ನು ಪರಿಚಯಿಸುತ್ತಿರುವ ನೂಹ್ ಸ್ಟೈಲ್, ಇದೀಗ ಕ್ಲಿಯರೆನ್ಸ್ ಸೇಲ್ ಹೆಸರಿನಲ್ಲಿ ಆಫರನ್ನು ಪುರುಷರ ಮುಂದಿಟ್ಟಿದೆ. ಈ ವಿಶೇಷ ಆಫರ್‌ಗೆ ಈಗಾಗಲೇ ಉತ್ತಮ ಸ್ಪಂದನೆ ಸಿಕ್ಕಿದೆ.

ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿಶೇಷ ಆಫರ್ ನೀಡಲಾಗುತ್ತಿದೆ. 50% ಫ್ಲಾಟ್‌ನಲ್ಲಿ ಪುರುಷರ ಪ್ಯಾಂಟ್, ಟೀ-ಶರ್ಟ್ ಹಾಗೂ ಮೆನ್ಸ್ ಶಾರ್ಟ್ಸ್‌ಗಳು ಮಾರಾಟಕ್ಕೆ ಲಭ್ಯವಿವೆ. ಮೆನ್ಸ್ ಶರ್ಟ್ಸ್ ಹಾಗೂ ಮೆನ್ಸ್ ಶಾರ್ಟ್ಸ್‌ಗಳ ಬೆಲೆ ಕೇವಲ 100 ರೂ.ನಿಂದ ಆರಂಭಗೊಳ್ಳುತ್ತವೆ. ಮಾಹಿತಿಗೆ 9164840048̤

LEAVE A REPLY

Please enter your comment!
Please enter your name here