ಶುಭವಿವಾಹ :ಲೋಕೇಶ್‌- ಚೈತ್ರ

0

ಪುತ್ತೂರು : ಬೆಟ್ಟಂಪಾಡಿ ಗ್ರಾಮ ರಂಗಯ್ಯ ಕಟ್ಟೆ ಹೊನ್ನಪ್ಪ ಗೌಡರ ಪುತ್ರಿ ಚೈತ್ರಾ ಮತ್ತು ವಿಟ್ಲ ಪಡ್ನೂರು ಗ್ರಾಮ ಪೂರ್ಲಪ್ಪಾಡಿ ಖಂಡಿಗ ದಿ. ನೇಮಣ್ಣ ಗೌಡರ ಪುತ್ರ ಲೋಕೇಶ್‌ರವರ ವಿವಾಹವು ಡಿ.4ರಂದು ವಿಟ್ಲ ಕಡಂಬು ಕೊಳ್ಕೇರೆ ಗೋವಿಂದ ಪ್ರಭು ಸಭಾಭವನದಲ್ಲಿ ಜರುಗಿತು.

LEAVE A REPLY

Please enter your comment!
Please enter your name here