ಸೌದಿಯಲ್ಲಿ ಅಪಘಾತ – ಸುರತ್ಕಲ್‌ನ ಫಾಝಿಲ್‌ ಮೃತ್ಯು

0

ಸೌದಿ ಅರೇಬಿಯಾದ ಅಲ್‌ಹಸ್ಸಾ ಎಂಬಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುರತ್ಕಲ್‌ ತಡಂಬೈಲ್‌ ನ ನಿವಾಸಿ ಫಾಝಿಲ್‌ (29ವ) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಫಾಝಿಲ್‌ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು ಪತ್ನಿ ಮತ್ತು ಸಣ್ಣ ಮಗುವಿನೊಂದಿಗೆ ಸೌದಿಯಲ್ಲಿ ವಾಸವಾಗಿದ್ದರು. 

LEAVE A REPLY

Please enter your comment!
Please enter your name here