ಅಖಿಲ ಭಾರತ ಬಾಲ್ ಬ್ಯಾಡ್ಮಿಂಟನ್ ಫಲಿತಾಂಶ

0

ಉಪ್ಪಿನಂಗಡಿ: ಮಂಗಳೂರು ವಿಶ್ವ ವಿದ್ಯಾನಿಲಯದ ನೆಲೆಯಲ್ಲಿ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಪುರುಷರ ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ 2022-23 ಪಂದ್ಯಾಟದಲ್ಲಿ 2 ನೇ ದಿನವಾದ ಆದಿತ್ಯವಾರದ ಫಲಿತಾಂಶಗಳು ಈ ರೀತಿಯಾಗಿದೆ.

ಕಣ್ಣೂರು ಯೂನಿವರ್ಸಿಟಿ ತಂಡವು ಬೆಂಗಳೂರಿನ ಆರ್‌ಜಿಯುಎಚ್‌ಎಸ್ ವಿವಿ ಯನ್ನು (35-16, 35-17), ಜೆಎನ್‌ಟಿಯು ಕಾಕಿನಾಡ ತಂಡವು ಬೆಂಗಳೂರಿನ ಯುಎಎಸ್ ವಿವಿ ಯನ್ನು ( 31-35, 35-25, 35-33), ಬೆಂಗಳೂರು ಯೂನಿವರ್ಸಿಟಿ ತಂಡವು ಮೈಸೂರು ವಿಶ್ವವಿದ್ಯಾಲಯವನ್ನು (35-30, 35-24 ), ಮಹಾರಾಜ ಗಂಗಾಸಿಂಗ್ ವಿವಿ ತಂಡವು ತಿರುವಳ್ಳುವರ್ ವಿಶ್ವವಿದ್ಯಾಲಯವನ್ನು (38-36, 35-33 ), ಡಾ.ಬಿ ಎ ಎಂ ಯು ವಿವಿ ತಂಡವು ಒರಿಸ್ಸಾದ ಉತ್ಕಲ್ ವಿವಿ ತಂಡವನ್ನು ( 35-17, 35-21 ), ಯೂನಿವರ್ಸಿಟಿ ಆಫ್ ಮುಂಬೈ ತಂಡವು ಬೀಟ್ ಮಂಡ್ಯ ಯೂನಿವರ್ಸಿಟಿ (35-32, 23-35, 35-32 ), ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ತಂಡವು ವಿಜಯನಗರ ಎಸ್ಕೆ ಯುನಿವರ್ಸಿಟಿಯನ್ನು (35-26, 35-18 ), ಯೋಗಿ ವೇಮನ ವಿಶ್ವವಿದ್ಯಾಲಯ ತಂಡವು ಎಸ್‌ಆರ್‌ಟಿಎಂ ನಾಂದೇಡ್ ವಿಶ್ವವಿದ್ಯಾಲಯವನ್ನು (35-25, 35-24), ಕೇರಳ ವಿಶ್ವವಿದ್ಯಾಲಯ ತಂಡವು ರಾಯಲಸೀಮಾ ವಿಶ್ವವಿದ್ಯಾಲಯವನ್ನು ( 35-30, 35-28 )

ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯ ತಂಡವು ಕಾಕತೀಯಾ ವಿಶ್ವವಿದ್ಯಾಲಯವನ್ನು (35-29, 35-25), ವಿಟಿಯು ಬೆಳಗಾಂ ತಂಡವು ಗೊಂಡ್ವಾನಾ ವಿಶ್ವವಿದ್ಯಾಲಯವನ್ನು (35-17, 35-21), ಕೃಷ್ಣಾ ವಿಶ್ವವಿದ್ಯಾಲಯ ತಂಡವು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯವನ್ನು (35-29, 34-36, 35-24 ), ಆಚಾರ್ಯನಾಗಾರ್ಜುನ ವಿಶ್ವ ವಿದ್ಯಾನಿಲಯ ತಂಡವು ಕೆಎಸ್‌ಎನ್ಯುಎಎಚ್‌ಎಸ್ ಶಿವಮೊಗ್ಗ ತಂಡವನ್ನು (35-26, 35-24), ಎಂಎಸ್ ಯುನಿವರ್ಸಿಟಿ ತಿರುನೆಲ್ವೇಲಿ ತಂಡವು ವಿಕ್ರಮಸಿಂಹಪುರಿ ಯೂನಿವರ್ಸಿಟಿ ತಂಡವನ್ನು (28-35, 35-19, 35-31), ಎಂಜಿ ವಿಶ್ವವಿದ್ಯಾಲಯ ಕೊಟ್ಟಾಯಂ ತಂಡವು ಮಹಾರಾಜ ಗಂಗಾಸಿAಗ್ ವಿಶ್ವವಿದ್ಯಾಲಯ ತಂಡವನ್ನು ( 35-24, 39-37 ) ಅಂಕಗಳಿAದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದವು.

ಅಣ್ಣಾ ಯೂನಿವರ್ಸಿಟಿ ತಂಡವು ವಿನಾಯಕ್ ಮಿಷನ್ ಯೂನಿವರ್ಸಿಟಿ ತಂಡವನ್ನು (35-18, 35-24 ), ಭಾರತಿದಾಸನ್ ವಿಶ್ವವಿದ್ಯಾಲಯ ತಂಡವು ಟಿಎಂಭಾಗಲ್ಪುರ ವಿಶ್ವವಿದ್ಯಾಲಯ ತಂಡವನ್ನು (35-18, 35-19), ಅಣ್ಣಾಮಲೈ ವಿಶ್ವವಿದ್ಯಾಲಯ ತಂಡವು ಕಣ್ಣೂರು ವಿಶ್ವವಿದ್ಯಾಲಯ ತಂಡವನ್ನು ( 35-13, 35-18 ), ಎಸ್ಕೆ ವಿಶ್ವವಿದ್ಯಾಲಯ, ಅನಂತಪುರ ತಂಡವು ತುಮಕೂರು ವಿಶ್ವವಿದ್ಯಾಲಯ ತಂಡವನ್ನು ( 35-21, 35-28 ), ಕೇರಳ ವಿಶ್ವವಿದ್ಯಾಲಯ ತಂಡವು ಮಧುರೈ ಕಾಮರಾಜ್ ವಿಶ್ವವಿದ್ಯಾಲಯ ತಂಡವನ್ನು (27-35, 35-30, 35-20) ಪೆರಿಯಾರ್ ವಿಶ್ವವಿದ್ಯಾಲಯ ತಂಡವು ಯುನಿವರ್ಸಿಟಿ ಆಫ್ ಕ್ಯಾಲಿಕಟ್ ತಂಡವನ್ನು (35-31, 35-27 ), ಪೆರಿಯಾರ್ ಯೂನಿವರ್ಸಿಟಿ ತಂಡವು ಮುಂಬೈ ವಿಶ್ವವಿದ್ಯಾಲಯ ತಂಡವನ್ನು ( 35-28, 35-25 ), ಆಚಾರ್ಯನಾಗಾರ್ಜುನ ಯೂನಿವರ್ಸಿಟಿ ತಂಡವು ಎಂಎಸ್ ಯೂನಿವರ್ಸಿಟಿ, ತಿರುನೆಲ್ವೇಲಿ ತಂಡವನ್ನು (35-33, 35-28), ಭಾರತಿಯಾರ್ ವಿಶ್ವವಿದ್ಯಾಲಯ ತಂಡವು ಯೋಗಿವೇಮನ ವಿಶ್ವವಿದ್ಯಾಲಯವನ್ನು ( 35-19, 35-25 ), ಮದ್ರಾಸ್ ವಿಶ್ವವಿದ್ಯಾನಿಲಯವು ಎಓಖಿU ತಂಡವು ಕಾಕಿನಾಡ ತಂಡವನ್ನು ( 35-23, 35-21), ಅಣ್ಣಾ ಯೂನಿವರ್ಸಿಟಿ ವಿಟಿಯು ತಂಡವು ಬೆಳಗಾವಿ ತಂಡವನ್ನು ( 35-21, 35-24), ಕ್ಯಾಲಿಕಟ್ ವಿಶ್ವವಿದ್ಯಾನಿಲಯ ತಂಡವು ಡಾ.ಬಿಎಎಂ ಔರಂಗಾಬಾದ್ ವಿಶ್ವವಿದ್ಯಾಲಯ ತಂಡವನ್ನು (35-18, 35-20), ಅಣ್ಣಾಮಲೈ ಯೂನಿವರ್ಸಿಟಿ ತಂಡವು ಎಂಜಿ ಯೂನಿವರ್ಸಿಟಿ, ಕೊಟ್ಟಾಯಂ ತಂಡವನ್ನು (35-25, 35-28), ಆದಿ ಕವಿ ನಾಣಯ್ಯ ವಿಶ್ವವಿದ್ಯಾನಿಲಯ ತಂಡವು ಬೆಂಗಳೂರು ವಿಶ್ವವಿದ್ಯಾಲಯ ತಂಡವನ್ನು (35-29, 35-19 ), ಮದ್ರಾಸ್ ವಿಶ್ವವಿದ್ಯಾನಿಲಯ ತಂಡವು SK ವಿಶ್ವವಿದ್ಯಾಲಯ ಅನಂತಪುರ ತಂಡವನ್ನು ( 35-18, 35-25), ಭಾರತಿದಾಸನ್ ವಿಶ್ವವಿದ್ಯಾಲಯ ತಂಡವು ಕೃಷ್ಣ ವಿಶ್ವವಿದ್ಯಾಲಯ ತಂಡವನ್ನು (35-33, 35-20), ಭಾರತಿಯಾರ್ ಯೂನಿವರ್ಸಿಟಿ ತಂಡವು ಆದಿಕವಿ ನಾಣಯ್ಯ ಯುನಿವರ್ಸಿಟಿ ತಂಡವನ್ನು ( 35-20, 35-15 ) ಅಂಕಗಳಿಂದ ಪರಾಭವಗೊಳಿಸಿ ಮುಂದಿನ ಹಂತಕ್ಕೆ ಪಾದಾರ್ಪಣೆಗೈದಿವೆ.

LEAVE A REPLY

Please enter your comment!
Please enter your name here