ಪುತ್ತೂರು: ತೆಂಕಿಲ ನಿವಾಸಿ ದಿ. ಆರ್.ಎಸ್.ಐ ಕೊರಗಪ್ಪ ನಾಯ್ಕ್ರ ಪತ್ನಿ ಮಾನಕ್ಕು (90ವ.)ರವರು ಅಸೌಖ್ಯದಿಂದ ಜ.17ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ನಿವೃತ್ತ ಎ.ಎಸ್.ಐ ಪುರುಷೋತ್ತಮ ನಾಯ್ಕ್, ಉಮೇಶ್ ನಾಯ್ಕ್, ಪುತ್ರಿ ಬೇಬಿ ಉಗ್ಗಣ್ಣ ನಾಯ್ಕ್ ಆನಾಜೆ ಹಾಗೂ ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.