ಪ್ರಗತಿಪರ ಕೃಷಿಕ ಪಾಂಬಾರು ಹೊನ್ನಪ್ಪ ಗೌಡ ನಿಧನ

0

 

ಪುತ್ತೂರು: ಪ್ರಗತಿಪರ ಕೃಷಿಕ ಪಾಂಬಾರು ಚಾಮೆತ್ತ ಕುಮೇರು  ನಿವಾಸಿ ಹೊನ್ನಪ್ಪ ಗೌಡ(87ವ)ರವರು ಎ.7ರಂದು ಸ್ವಗೃಹದಲ್ಲಿ ನಿಧನರಾದರು.    ಮೃತರು 6 ಮಂದಿ ಗಂಡು ಮತ್ತು 3 ಮಂದಿ ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here