ಪುತ್ತೂರು ನಗರಸಭೆ ವ್ಯಾಪ್ಯಿಯಲ್ಲಿ ಬೈಸಿಕಲ್ ಕಳ್ಳರು !

0

ಪುತ್ತೂರು: ನಗರಸಭೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಹಲವು ಬೈಸಿಕಲ್ ಕಳವು ಆದ ಘಟನೆ ಕಳೆದ ಹಲವು ದಿನಗಳಿಂದ ನಡೆಯುತ್ತಿದೆ. ಪಡೀಲ್, ಸೂತ್ರಬೆಟ್ಟು, ಪರ್ಲಡ್ಕ, ಕೊಂಬೆಟ್ಟು ಸೇರಿದಂತೆ ಹಲವು ಕಡೆ ಸುಮಾರು ನವೀನ ಮಾದರಿಯ ಬೆಲೆ ಬಾಳುವ ಸೈಕಲುಗಳ ಕಳವು ನಡೆಯುತ್ತಿದೆ. ಈ ಕುರಿತು ಸಾರ್ವಜನಿರು ಪೊಲೀಸರಿಗೆ ಮೌಖೀಕ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here