ಕೆದಂಬಾಡಿ ಗ್ರಾಮ ದೈವದ ನೇಮೋತ್ಸವದ ಗೊನೆ ಮುಹೂರ್ತ

0

ಪುತ್ತೂರು: ಫೆ. 4 ರಿಂದ 5 ರ ತನಕ ನಡೆಯಲಿರುವ ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ, ಇದ್ಪಾಡಿ, ಮಂಜಕೊಟ್ಯ- ಮುಂಡಾಳಗುತ್ತು ಇದರ ವಾರ್ಷಿಕ ನೇಮೋತ್ಸವದ ಗೊನೆ ಮುಹೂರ್ತ ಜ.29 ರಂದು ಜರಗಿತು. ದೈವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟ್ ನ ಅಧ್ಯಕ್ಷ ಸುಧಾಕರ ರೈ ಮುಂಡಾಳಗುತ್ತು, ಕಾರ್ಯದರ್ಶಿ ಪ್ರಭಾಕರ ರೈ ಮುಂಡಾಳಗುತ್ತು, ದಯಾಕರ ರೈ ಮುಂಡಾಳಗುತ್ತು ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here