ಉಪ್ಪಿನಂಗಡಿ ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವರ ಜಾತ್ರೆ

0

ಪುತ್ತೂರು: ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವರ ಜಾತ್ರೆ ಹಾಗು ದೈವ ಪಂಜುರ್ಲಿ ನೇಮವು ಫೆ. 6 ಮತ್ತು 7 ರಂದು ಬ್ರಹ್ಮಶ್ರೀ ವೇ ಮೂ ಕೆಮ್ಮಿಂಜ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ನಡೆಯಿತು.


ಫೆ. 7ರಂದು ಶ್ರೀ ದೇವರ ಭೂತ ಬಲಿ ನೂತನ ವಸಂತ ಮ೦ಟಪ ಲೋಕಾರ್ಪಣೆ ಯೊಂದಿಗೆ ಪೂಜೆ , ದರ್ಶನ ಬಲಿ , ಬಟ್ಟಲು ಕಾಣಿಕೆ , ಮಹಾ ಮಂತಾಕ್ಷತೆ ಮತ್ತು ಗ್ರಾಮ ದೈವ ಪಂಜುರ್ಲಿ ನೇಮ ನಡೆಯಿತು. ದೈವದ ದರ್ಶನ ಪಾತ್ರಿ ಹರಿಯಪ್ಪ ಗೌಡರಿಗೆ ಇದೇ ಸಂದರ್ಭದಲ್ಲಿ ಸನ್ಮಾನ ನಡೆಯಿತು.

LEAVE A REPLY

Please enter your comment!
Please enter your name here