ಶುಭವಿವಾಹ : ಪುನೀತ್ ವಿ.ಡಿ-ಸುಷ್ಮಾ

0

ಹಿರೇಬಂಡಾಡಿ ಗ್ರಾಮದ ದಾಸರಮೂಲೆ ವಿಶ್ವನಾಥ ಸಾಲಿಯಾನ್‌ರವರ ಪುತ್ರ ಪುನೀತ್ ವಿ.ಡಿ. ಮತ್ತು ಬನ್ನೂರು ಶೀನಪ್ಪ ಪೂಜಾರಿಯವರ ಪುತ್ರಿ ಸುಷ್ಮಾರವರ ವಿವಾಹವು ಫೆ.27ರಂದು ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here