ದರ್ಬೆ ಶಾಂಭವಿ ನಿಲಯದಲ್ಲಿ ಕೊರಗಜ್ಜ ದೈವದ ಹರಕೆ ಕೋಲ

0

ಪುತ್ತೂರು: ನ್ಯಾಯವಾದಿ ಅಳಕೆ ರಮಾನಾಥ ರೈ ಮತ್ತು ನೀನಾ ರೈ ನುಳಿಯಾಲುರವರ ದರ್ಬೆ ಶಾಂಭವಿ ನಿಲಯದಲ್ಲಿ ಫೆ.25ರಂದು ಕೊರಗಜ್ಜ ದೈವದ ಹರಕೆಯ ಕೋಲ ನಡೆಯಿತು.

ಅಳಕೆ, ನುಳಿಯಾಲು, ಕುಕ್ಕುವಳ್ಳಿ ಕುಟುಂಬಸ್ಥರು, ನೆಂಟರಿಷ್ಟ-ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೈವದ ಗಂಧ-ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು.

ರಮಾನಾಥ ರೈ ದಂಪತಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here