ಇಂದು(ಮಾ.18ಕ್ಕೂ) ಲಯನ್ಸ್ ಸೇವಾ ಮಂದಿರದಲ್ಲಿ ಮುಂದುವರಿದ ಕೃತಕ ಹೂವುಗಳ ಪ್ರದರ್ಶನ

0

ಪುತ್ತೂರು: ನೆಹರುನಗರದ ರೋಹಿಣಿ ಹೊಲಿಗೆ ಆರ್ಟ್ ಕ್ರಾಫ್ಟ್ ತರಬೇತಿ ಕೇಂದ್ರ ಹಾಗೂ ಲಯನ್ಸ್ ಕ್ಲಬ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಲಯನ್ಸ್ ಸೇವಾ ಮಂದಿರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಕೃತಕ ಹೂವುಗಳ ಪ್ರದರ್ಶನವು ಬಹು ಜನರ ಅಪೇಕ್ಷೆ ಮೇರೆಗೆ ಮಾ.18ಕ್ಕೂ ಮುಂದುವರಿದಿದೆ.

ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಪ್ರದರ್ಶನದ ಸದುಪಯೋಗ ಪಡೆಯುವಂತೆ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here