ಯಾದವ ಗೌಡ ದೊಡ್ಡ ಉರ್ಕ ನಿಧನ

0

ರಾಮಕುಂಜ ಗ್ರಾಮದ ದೊಡ್ಡ ಉರ್ಕದ ಕೃಷಿಕ, ರಾಮಕುಂಜ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಯಾದವ ಗೌಡ (48 ವ ) ಮಾ.11 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು ತಾಯಿ ಲೀಲಾವತಿ, ಪತ್ನಿ ಗೀತಾ, ಪುತ್ರ ಶ್ರವಣ್, ಪುತ್ರಿ ಯಕ್ಷಿತಾ, ಈರ್ವರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here