ಪಾಣಾಜೆ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

0

ಪಾಣಾಜೆ: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣಾ ಅಭಿಯಾನ‌ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೆ.ಎ. ಅಲಿ ನೇತ್ರತ್ವದಲ್ಲಿ ಪಾಣಾಜೆ ವಲಯದಲ್ಲಿ ನಡೆಯಿತು.

ಮನೆಮನೆಗೆ ಹೋಗಿ ಕಾರ್ಡ್ ವಿತರಿಸಿ ಅಲಿಯವರು ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಇಸುಬು ಕೋಡಿ,‌ ರಝಾಕ್, ಯಾಕೂಬ್, ನಾಸಿರ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here