ಹೋಮ್ ಡೆಲಿವರಿ ಬಾಯ್ಸ್‌ಗಳಿಗೆ ನೀತಿಸಂಹಿತೆ, ಚುನಾವಣಾ ಕಾನೂನು ಮಾಹಿತಿ

0

ಪುತ್ತೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಫುಡ್ ಹಾಗೂ ಇತರ ವಸ್ತುಗಳ Home Delivery Boys ರವರ ಮೂಲಕ ಚುನಾವಣೆ ಕಾನೂನುಗಳು ಉಲ್ಲಂಘನೆ ಆಗದಂತೆ ತಡೆಗಟ್ಟುವ ಉದ್ದೇಶದಿಂದ ಪುತ್ತೂರು ಉಪವಿಭಾಗದ ವ್ಯಾಪ್ತಿಯ Home Delivery Boys ಗಳಿಗೆ ಚುನಾವಣೆ ನೀತಿ ಸಂಹಿತೆಯ ಬಗ್ಗೆ ಹಾಗೂ ಚುನಾವಣೆ ಕಾನೂನುಗಳ ಬಗ್ಗೆ ಮಾಹಿತಿ ನೀಡಲಾಯಿತು. ಪುತ್ತೂರು ಡಿವೈಎಸ್‌ಪಿ ಡಾ|ವೀರಯ್ಯ ಹಿರೇಮಠ್‌ರವರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here