ಶುಭವಿವಾಹ:ಚೇತನ್-ಮಮತ

0

ಕಡಬ : ಕಡಬ ತಾಲೂಕು ಕಡಬ ಗ್ರಾಮದ ಪಿಜಕ್ಕಳ ಶ್ರೀ ಲಕ್ಷ್ಮಿ ನಿಲಯದ ದಿ.ಸುಬ್ರಾಯ ಗೌಡ ಮತ್ತು ಹೊನ್ನಮ್ಮ ದಂಪತಿಯ ಪುತ್ರ, ಗೃಹರಕ್ಷಕ ದಳದ ಕಡಬ ಘಟಕದ ಸಿಬ್ಬಂದಿ ಚೇತನ್ (ದಯಾನಂದ ಗೌಡ) ಹಾಗೂ ಕಡಬ ತಾಲೂಕು ಕಡಬ ಗ್ರಾಮದ ಕುದ್ಕೋಳಿ ದಿ.ಕುಶಾಲಪ್ಪ ಗೌಡ ಮತ್ತು ಯಮುನಾ ದಂಪತಿಯ ಪುತ್ರಿ ಮಮತರವರ ವಿವಾಹವು ಎ.2ರಂದು ಕಡಬ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here