





ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮಣಿಕ್ಕಳ ಓಮಂದೂರು ನಿವಾಸಿ ಕೃಷಿ ಕುಟುಂಬದ ದಿ.ನಾಗಣ್ಣ ಗೌಡರ ಪತ್ನಿ ಕಮಲ(89ವ.)ರವರು ವಯೋಸಹಜ ಕಾಯಿಲೆಯಿಂದ ಮಾ.31ರಂದು ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರರಾದ ದೇರಣ್ಣ ಗೌಡ, ಉಮೇಶ್ ಗೌಡ, ಕೇಶವ ಗೌಡ, ಪುತ್ರಿಯರಾದ ಮುತ್ತಕ್ಕ, ಸೇಸಮ್ಮ, ಕುಸುಮ ಹಾಗೂ ಪೂವಕ್ಕ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.














