ನೌಲ ಕುಟುಂಬದ ತರವಾಡು ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ

0

ಪುತ್ತೂರು : ಅರಿಯಡ್ಕ ಗ್ರಾಮದ ಬಪ್ಪಪುಂಡೇಲು ನೌಲ ಕುಟುಂಬದ ತರವಾಡು ಮನೆಯಲ್ಲಿ ಸರ್ಪ ಸಂಸ್ಕಾರ ಪೂಜೆ, ಬ್ರಾಹ್ಮಣ ದಂಪತಿ ಪೂಜೆ ಮತ್ತು ಆಶ್ಲೇಷಬಲಿ ಪೂಜೆ ನಡೆದು ಅನ್ನ ಸಂತರ್ಪಣೆ ಜರಗಿತು.

LEAVE A REPLY

Please enter your comment!
Please enter your name here