ಕೊಡಿ‌ಪ್ಪಾಡಿ, ಪೋಳ್ಯ, ನೆಹರು ನಗರ, ಮುರದಲ್ಲಿ ಆಪ್ ಭರ್ಜರಿ ಪ್ರಚಾರ

0

ಪುತ್ತೂರು: ಪುತ್ತೂರು ಕ್ಷೇತ್ರದ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಕ್ಷದ ಪೊರಕೆ ಚಿಹ್ನೆಗೆ ಮತ ನೀಡಿ ವಿಧಾನಸಭೆ ಪ್ರವೇಶಕ್ಕೆ ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಆಪ್ ಅಭ್ಯರ್ಥಿ ಡಾ.ವಿಶು ಕುಮಾರ್ ಬಿ ಕೆ ಪುತ್ತೂರಿನ ಮುರ, ನೆಹರೂನಗರ, ಪೋಳ್ಯ ಮತ್ತು ಕೊಡಿಪ್ಪಾಡಿಯಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕಾರ್ನರ್ ಮೀಟಿಂಗ್ ಮಾಡಿದ ಅವರು ಆಪ್ ಪಕ್ಷದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು‌, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here