ಜವುಳಿ ಮತ್ತು ರೆಡಿಮೇಡ್‌ ಮಳಿಗೆ ಪ್ರಭು & ಸನ್‌ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಇಲ್ಲಿನ ಬಸ್‌ ನಿಲ್ದಾಣದ ಬಳಿಯ ಲಕ್ಷ್ಮೀ ಹೋಟೆಲ್‌ ಎದುರುಗಡೆ ವ್ಯವಹರಿಸುತ್ತಿದ್ದ ಜವುಳಿ ಮತ್ತು ರೆಡಿಮೇಡ್‌ ಮಳಿಗೆ ಪ್ರಭು & ಸನ್‌ ಪಕ್ಕದ ಸಂತೋಷ್‌ ವೈನ್‌ ಸ್ಟೋರ್‌ ಬಳಿಗೆ (ಸಂಗೀತ ಮೊಬೈಲ್‌ ಎದುರುಗಡೆ) ಸ್ಥಳಾಂತರಗೊಂಡಿದೆ. ಗ್ರಾಹಕರು ಸಹಕರಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here