ಬೊಬ್ಬೆಕೇರಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ಮತಯಾಚನೆ

0

ಕಾಣಿಯೂರು: ಸುಳ್ಯ ವಿಧಾನಸಭಾ‌ ಕ್ಷೇತ್ರದ ಬಿಜೆಪಿ‌. ಅಭ್ಯರ್ಥಿ‌ ಭಾಗೀರಥಿ ಮುರುಳ್ಯ‌ ಅವರ ಪರ ಬೊಬ್ಬೆಕೇರಿ ಬೂತ್‌ 81‌ರಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ಭಾಗವಹಿಸಿದರು.

ನಾಗೇಶ್ ರೈ ಮಾಳ, ಪುರಂದರ ಮಾಳ, ಪ್ರವೀಣ್ ಚಂದ್ರ ರೈ ಕುಮೇರು, ಯಶವಂತ ಕೇಪುಳಗುಡ್ಡೆ, ರವಿಶಂಕರ್ ನಾವೂರು, ಶ್ರೀಧರ ಅಚಾರ್ಯ ಅಬ್ಬಡ, ರಾಮಣ್ಣ ಗೌಡ ಮೂಡೈಮಜಲು, ಅನಂತ ಬೈಲಂಗಡಿ, ಅರವಿಂದ ಪುಣ್ಚತ್ತಾರು‌, ಹರೀಶ್ ಪೈಕ, ಪರಮೇಶ್ವರ ಬೆದ್ರಂಗಳ‌, ಭವೀಷ್ ಕರಿಮಜಲು, ಚೆನ್ನಕೇಶವ‌ ಬೇಂಗಡ್ಕ, ಮಧುಕರ ಬೇಂಗಡ್ಕ, ರಾಕೇಶ್ ಕರಿಮಜಲು, ಸುಗುಣ ಬಿರ್ನೆಲು, ಮನೀಷ್ ನಾವೂರು, ಗಿರೀಶ್ ಮಾಳ, ಗಂಗಾಧರ ಉಪ್ಪಡ್ಕ, ಗಿರೀಶ್ ಬೇಂಗಡ್ಕ, ಪ್ರಶಾಂತ್ ಬಾರೆತ್ತಡಿ, ಭರತ್ ಬಾರೇತ್ತಡಿ, ನಿತಿನ್ ಬೆಂಗಡ್ಕ, ಸುಲಕ್ಷಣ ರೈ ಪೈಕ, ಸಂದಿಪ್ ನಾವೂರು, ದಿನೇಶ್ ಕರಿಮಜಲು, ದಿನೇಶ್ ಪೈಕ, ವಿಜೇತ್ ಕೆಪುಳಗುಡ್ಡೆ, ರಮೇಶ್‌ ಉಪ್ಪಡ್ಕ, ಸೌಮ್ಯ ಪೈಕ, ಶಿವಪ್ಪ ಬಂಡಾಜೆ, ಸಂಕೇತ್ ಕುಮೇರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here