ಪುತ್ತೂರು: ಸಿವಿಲ್‌ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿ ಮಂಗಳೂರಿನ ಪ್ರಷ್ಠಿತ ಸಂಸ್ಥೆಯಾದ ಧರ್ಮರಾಜ್ ಅಸೋಸಿಯೇಟ್ಸ್ ರವರು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಪುತ್ತೂರು ಶ್ರೀಮಹಾಲಿಂಗೇಶ್ವರ ಐಟಿಐಯ ಡ್ರಾಪ್ಟ್‌ಮೆನ್ ಸಿವಿಲ್ ವೃತ್ತಿಯ ಎಲ್ಲಾ 19 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸ್ಥೆಯ ಅಖಿಲೇಶ್, ಅಕ್ಷಯ ಕುಮಾರ್, ಜಯಂತ್ ಎಮ್, ದೀಕ್ಷಾ, ಕಾವ್ಯಶ್ರೀ, ಮಹಮ್ಮದ್ ಆಲಿ, ಕಾರ್ತಿಕ್ ಕೆ, ಮೊಹಮ್ಮದ್ ಪರ್ವೆಜ್, ವರುಣ್ ಕುಮಾರ್ ಕಎ, ಸುದೇಶ್ ಆರ್, ಯಜ್ಞೇಶ್, ರಕ್ಷಿತ್ ಎ.ಕೆ, ಮೋಕ್ಷಿತ್ ಕುಮಾರ್, ದೇವನ್ ಕುಮಾರ್, ಪ್ರವೀಣ್ ಎಸ್, ಮೋಕ್ಷಿತ್ ಕೆ, ಮೊಹಮ್ಮದ್ ಸವಾದ್, ಪ್ರಾಣೇಶ್ ಭಟ್, ನಾಗರಾಜ್ ಜಿ ಅವರು ಕ್ಯಾಂಪಸ್ ಸಂದರ್ಶನ್‌ನಲ್ಲಿ ಆಯ್ಕೆಗೊಂಡಿದ್ದಾರೆ.