ಬೊಳುವಾರು ಬೂತ್ 123ರ ಮತಗಟ್ಟೆಯಲ್ಲಿ ಮತದಾನ May 10, 2023 0 FacebookTwitterWhatsApp ಪುತ್ತೂರು: ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರಿದ್ದು, ಪುತ್ತೂರಿನ ನಾನಾ ಕಡೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೊಳುವಾರು ಬೂತ್ ಸಂಖ್ಯೆ 123ರ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ.