ಪುತ್ತೂರು: ಮೇ.11 ರ ತಡರಾತ್ರಿ ಬೀಸಿದ ಗಾಳಿಗೆ ಕೊಂಬೆಟ್ಟಿನಲ್ಲಿ ಆಲದ ಮರವೊಂದು ಧರೆಗುರುಳಿ ರಸ್ತೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ನಗರಸಭಾ ಸ್ಥಳೀಯ ಸದಸ್ಯ ಪಿ ಜಿ ಜಗನ್ನಿವಾಸ ರಾವ್ ಅವರು ವಾಹನ ಸಂಚಾರ ಸುಗಮಗೊಳಿಸಲು ಮರದ ಗೆಲ್ಲು ತೆರವು ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದರು.
