ಭಾರೀ ಗಾಳಿ, ಮಳೆಗೆ ಉರ್ಲಾಂಡಿ ನಾಯರಡ್ಕ ಸಂಜೀವರವರ ಮನೆಗೆ ಹಾನಿ

0

ಪುತ್ತೂರು: ಮೇ.11 ರಂದು ರಾತ್ರಿ ಪುತ್ತೂರು ಸೇರಿದಂತೆ ವಿವಿದೆಡೆ ಸಿಡಿಲು, ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಉರ್ಲಾಂಡಿ, ನಾಯರಡ್ಕ ಸಂಜೀವ ಎಂಬವರ ಮನೆಗೆ ಹಾನಿಯಾಗಿದೆ.

ಸಂಜೀವರವರ ಮನೆಗೆ ಮರ ಬಿದ್ದು, ಕರೆಂಟ್ ವಯರಿಗೆ ಹಾನಿಯಾಗಿದೆ. ಸ್ಥಳೀಯ ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ಬೂತ್ ಅಧ್ಯಕ್ಷರಾದ ದಯಕರ ಹೆಗ್ಡೆ, ದಯಾನಂದ. ಕೆ, ದೇವದಾಸ್ ನಾಯರಡ್ಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೇ.12ರಂದು ಬೆಳಿಗ್ಗೆ ಮರಗಳನ್ನು ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here