ಶುಭ ವಿವಾಹ: ರಚನ್ ರೈ-ವೀಕ್ಷಿತಾ

0

ನೆಲ್ಯಾಡಿ: ಉಳಿತ್ತೊಟ್ಟುಗುತ್ತು ರಮೇಶ್ ರೈಯವರ ಪುತ್ರ ರಚನ್ ರೈ ಹಾಗೂ ಗೋಳಿತ್ತೊಟ್ಟು ಡೆಮ್ಮೆಜಾಲು ವಿಶ್ವನಾಥ ಶೆಟ್ಟಿಯವರ ಪುತ್ರಿ ವೀಕ್ಷಿತಾ ವಿವಾಹವು ಮೇ.14ರಂದು ನೆಲ್ಯಾಡಿ ಬಿರ್ವ ಆಡಿಟೋರಿಯಂನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here