ಕಾಣಿಯೂರು- ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ರಾಜೇಶ್ ಮೀಜೆ, ಕಾರ್ಯದರ್ಶಿಯಾಗಿ ಕಂಪ

ಕಾಣಿಯೂರು: 25 ಸಂವತ್ಸರಗಳನ್ನು ಪೂರೈಸಿ ಅದ್ದೂರಿಯ ರಜತ ಸಂಭ್ರಮವನ್ನು ಆಚರಿಸಿಕೊಂಡ ಕಾಣಿಯೂರಿನ ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಮಹಾಸಭೆಯು ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ ಇವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ನೂತನ ಅಧ್ಯಕ್ಷರಾಗಿ ರಾಜೇಶ್ ಮೀಜೆ,ಕಾರ್ಯದರ್ಶಿಯಾಗಿ ದೀಕ್ಷಿತ್ ಕಂಪ ಆಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ಸುರೇಶ್ ಓಡಬಾಯಿ,ಉಪಾಧ್ಯಕ್ಷರಾಗಿ ಧರ್ಮಪಾಲ ಕಲ್ಪಡ,ಜತೆಕಾರ್ಯದರ್ಶಿ‌ ಮೋಹನ್ ಪೆರ್ಲೋಡಿ,ಕೋಶಾಧಿಕಾರಿ ವಸಂತ ಪೆರ್ಲೋಡಿ, ಸಂಘಟನಾ ಕಾರ್ಯದರ್ಶಿ ವಿನಯ್ ಎಲುವೆ, ಕ್ರೀಡಾ ಕಾರ್ಯದರ್ಶಿ ಜಗದೀಶ್ ಪೆರ್ಲೋಡಿ,
ಸಾಂಸ್ಕೃತಿಕ ಕಾರ್ಯದರ್ಶಿ ಕೀರ್ತಿಕುಮಾರ್ ಎಲುವೆ ಇವರನ್ನು ಆಯ್ಕೆ ಮಾಡಲಾಯಿತು.ಗೌರವ ಸಲಹೆಗಾರರಾಗಿ ಚಿದಾನಂದ ಉಪಾಧ್ಯಾಯ ಕಲ್ಪಡ, ಕೃಷ್ಣಪ್ರಸಾದ್ ಭಟ್ ಕಟ್ಟತ್ತಾರು,ವಾಸುದೇವ ನಾಯ್ಕ್ ತೋಟ,ರಾಧಾಕೃಷ್ಣ ಪೆರ್ಲೋಡಿ, ಲಕ್ಷ್ಮಣ ಗೌಡ ಮುಗರಂಜ,ಪದ್ಮಯ್ಯ ಗೌಡ ಅನಿಲ, ಪುಟ್ಟಣ್ಣ ಗೌಡ ಮುಗರಂಜ,ವಿಶ್ವನಾಥ ಓಡಬಾಯಿ,ಮಾಧವ ಕಟ್ಟತ್ತಾರು, ಪರಮೇಶ್ವರ ಅನಿಲ,ರಚನ್ ಬರಮೇಲು, ಪುನೀತ್ ಕಲ್ಪಡ, ದಿನೇಶ್ ಮುಗರಂಜ, ಬಾಬು ಮಾದೋಡಿ, ಪದ್ಮನಾಭ ಗೌಡ ಗುಂಡಿಗದ್ದೆ, ಜಯಂತ ಅಬೀರ, ರಾಧಾಕೃಷ್ಣ ಸಾರಿತ್ತಡಿ, ಸುಬ್ರಹ್ಮಣ್ಯ ಕೆ.ಎಂ, ಸುಂದರ ಗೌಡ ಕಂಡೂರು,
ಸದಸ್ಯರಾಗಿ ಸಂತೋಷ್ ಮುಗರಂಜ, ಕೇಶವ ಕಾಣಿಯೂರು,ಬಾಲಚಂದ್ರ ಅಬೀರ, ಅನೀಶ್ ಕಾಣಿಯೂರು, ರಮೇಶ್ ಮಾದೋಡಿ, ಪುರಂದರ ಕಲ್ಪಡ, ಪ್ರಮೋದ್ ನೀರಜರಿ, ರೋಹಿತಾಶ್ವ ಪೆರ್ಲೋಡಿ, ರಾಘವೇಂದ್ರ ಗುಂಡಿಗದ್ದೆ, ಯೋಗೀಶ್ ಮಠತ್ತಾರು, ಲೋಕೇಶ್ ಕಂಪ, ನವೀನ್ ಚಂದ್ರ ಪೆರ್ಲೋಡಿ, ಶಿವರಾಮ ಗುಂಡಿಗದ್ದೆ, ನಾರಾಯಣ ಓಡಬಾಯಿ, ವಸಂತ ಗೌಡ ಕಂಪ, ಜಗದೀಶ್ ಅಂಕಜಾಲು, ಹರ್ಷಿತ್ ಅನಿಲ ಆಯ್ಕೆಗೊಂಡರು. ಕಾರ್ಯದರ್ಶಿ ವಿನಯ್ ಎಲುವೆ ಧನ್ಯವಾದ ಸಲ್ಲಿಸಿದರು‌.

LEAVE A REPLY

Please enter your comment!
Please enter your name here