ಶುಭವಿವಾಹ: ಪ್ರಶಾಂತ್-ರಮ್ಯ

0

ಪುತ್ತೂರು: ಬೋಳಂತೂರು ಗ್ರಾಮದ ಕೊಕ್ಕಪುಣಿ ದೇವಕಿ ಮತ್ತು ಬೋಜ ಕುಲಾಲ್‌ ರವರ ಪುತ್ರಿ ರಮ್ಯ ಮತ್ತು ಕುಂಪಲ ವಸಂತಿ ಶ್ಯಾಮ್‌ ಸುಂದರ್‌ ಕುಲಾಲ್‌ ರವರ ಪುತ್ರ ಪ್ರಶಾಂತ್‌ ರವರ ವಿವಾಹವು ಅರ್ಕುಳ ಯಶಸ್ವಿ ಹಾಲ್‌ ನಲ್ಲಿ ಜೂ.7ರಂದು ನಡೆಯಿತು.

LEAVE A REPLY

Please enter your comment!
Please enter your name here