ಬಾಜುವಳ್ಳಿ ಪದ್ಮಾವತಿ ರೈ ನಿಧನ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಬಾಜುವಳ್ಳಿ ದಿ. ಕಿಟ್ಟಣ್ಣ ರೈ ರವರ ಪತ್ನಿ ಪದ್ಮಾವತಿ ರೈ ರವರು ಜು.6ರಂದು ನಿಧನರಾಗಿದ್ದಾರೆ. ಮೃತರು ಪುತ್ರ ಪ್ರಭಾಕರ್, ಪುತ್ರಿಯರಾದ ಉಷಾಲತ ರೈ, ಸೌಮ್ಯಾಲತ ರೈ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here