ಸುಬೋಧ ಪ್ರೌಢಶಾಲಾ ಮಂತ್ರಿಮಂಡಲ ರಚನೆ

0

ನಾಯಕನಾಗಿ ದೀಪಕ್, ಉಪನಾಯಕಿಯಾಗಿ ಗ್ರಿಷ್ಮಾ. ಎ

ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯ 2023-2024 ನೇ ಸಾಲಿನ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕನಾಗಿ 10ನೇ ತರಗತಿಯ ದೀಪಕ್ ಹಾಗೂ ಉಪನಾಯಕಿಯಾಗಿ ಹತ್ತನೇ ತರಗತಿಯ ಗ್ರೀಷ್ಮಾ ಎ ಆಯ್ಕೆಯಾದರು.ಸಭಾಪತಿಯಾಗಿ  ಮೊಹಮ್ಮದ್ ಅಪ್ಸಲ್ (10ನೇ),ಉಪ ಸಭಾಪತಿಯಾಗಿ ಅನುಪ್ರಿಯಾ (10ನೇ),ಸಾಂಸ್ಕೃತಿಕ ಮಂತ್ರಿಯಾಗಿ  ದೀಪಿಕಾ  ಎ.(10ನೇ),ಉಪಸಾಂಸ್ಕೃತಿಕ ಮಂತ್ರಿಯಾಗಿ ಸಿಂಚನ. ಎಸ್ (8ನೇ),ಆರೋಗ್ಯ ಮಂತ್ರಿಯಾಗಿ ರಕ್ಷಿತ್ ಡಿ (10ನೇ),ಉಪ ಆರೋಗ್ಯ ಮಂತ್ರಿಯಾಗಿ ಚೇತನ್ ವಿ (10ನೇ),ಸ್ವಚ್ಛತಾ ಮಂತ್ರಿಯಾಗಿ ಕನಕಲಕ್ಷ್ಮಿ ಎಸ್ ಎಮ್ (10ನೇ),ಉಪ ಸ್ವಚ್ಛತಾ ಮಂತ್ರಿಯಾಗಿ ಫಾತಿಮಾ ಅಫ್ನ (9ನೇ),ಕ್ರೀಡಾ ಮಂತ್ರಿಯಾಗಿ ಶಮ್ನಾದ್ (10ನೇ ),ಉಪ ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ಸಿಂಸಾರುಲ್ ಹಕ್ (10ನೇ ),ವಾಚನಾಲಯ ಮಂತ್ರಿಯಾಗಿ ರಚನಾ ಡಿ ಎಸ್ (9ನೇ),ಉಪ ವಾಚನಾಲಯ ಮಂತ್ರಿಯಾಗಿ ರಚನಾ ಎಸ್ (8ನೇ),ಶಿಸ್ತುಪಾಲನಾ ಮಂತ್ರಿಯಾಗಿ ಮಧುಶ್ರೀ (10ನೇ),ಉಪ ಶಿಸ್ತು ಪಾಲನಾ ಮಂತ್ರಿಯಾಗಿ ಕಾರ್ತಿಕ್ ಎ(9ನೇ),ನೀರಾವರಿ ಮಂತ್ರಿಯಾಗಿ ಮನ್ವಿತ್ (10ನೇ),ಉಪ ನೀರಾವರಿ ಮಂತ್ರಿಯಾಗಿ ಶ್ರವಣ್ ಕೆ(10ನೇ),ಕೃಷಿ ಮಂತ್ರಿಯಾಗಿ ಸುಪ್ರೀತ್ ಬಿ (10ನೇ),ಕೃಷಿ ಉಪ ಮಂತ್ರಿಯಾಗಿ ಮನೀಶ್ (10ನೇ),ವಿರೋಧ ಪಕ್ಷದ ನಾಯಕಿಯಾಗಿ ಚೈತನ್ಯ ಜಿ (10ನೇ),ವಿರೋಧ ಪಕ್ಷದ ಉಪನಾಯಕನಾಗಿ ಧನುಷ್ (10ನೇ) ಇವರು ಆಯ್ಕೆಯಾದರು.ಮುಖ್ಯ ಶಿಕ್ಷಕ ಶ್ರೀಪತಿ ಭಟ್ ಇಂದಾಜೆ ಇವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಹ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here