ಬೊಳುವಾರಿನಲ್ಲಿ ಸಾರ್ವಜನಿಕರಿಂದ ಶ್ರಮಜೀವಿಯೊಬ್ಬರ ಹುಟ್ಟು ಹಬ್ಬ ಆಚರಣೆ

0

ಪುತ್ತೂರು: ಶ್ರಮಜೀವಿಯೊಬ್ಬರ 60 ನೇ ವರ್ಷದ ಹುಟ್ಟುಹಬ್ಬವನ್ನು ಸಾರ್ವಜನಿಕರು ಸೇರಿ ಆಚರಿಸಿದ ಬಗ್ಗೆ ಪುತ್ತೂರು ಬೊಳುವಾರಿನಲ್ಲಿ ನಡೆದಿದೆ.

ಬೊಳುವಾರಿನ ಆಲಂಕಾರ್ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿರುವ ಸಾಲ್ಮರ ನಿವಾಸಿ ಶ್ಯಾಮ್ ಸಿಂಗ್ ಅವರು ಬೊಳುವಾರಿನಲ್ಲಿ ಹಲವಾರು ವರ್ಷಗಳಿಂದ ಚಿರಪರಿಚಿತರಾಗಿದ್ದು. ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಇವರದ್ದು.

ಈ ನಿಟ್ಟಿನಲ್ಲಿ ಪರಿಸರದವರು ಸೇರಿ ಅವರ ಹುಟ್ಟು ಹಬ್ಬ ಆಚರಿಸಿದ್ದಾರೆ. ಚೇತನ್, ಕಾರ್ತಿಕ್, ನವೀನ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here