ಹಳೆಯ ಹರಿದ ರೇಷ್ಮೆ ಸೀರೆ ಖರೀದಿ ಸೆಂಟರ್ – ಆ.10 ರವರೆಗೆ ಅವಕಾಶ

0

ಪುತ್ತೂರು: ಕಾಂಚೀಪುರಂ ರೇಷ್ಮೆ ಸಾರಿ ಸೆಂಟರ್ ಪುತ್ತೂರಿನಲ್ಲಿ ಮಗದೊಮ್ಮೆ ತೆರೆದಿದೆ. ಕಾಂಚೀಪುರಂ ಸೊಸೈಟಿಯಿಂದ ನೇರವಾಗಿ ಖರೀದಿಸಿದ ರೇಷ್ಮೆ ಸೀರೆ ಸೆಂಟರ್ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಮುಖ್ಯರಸ್ತೆಯಲ್ಲಿರುವ ಶ್ರೀಧರ್ ಭಟ್ ಮುಂಭಾಗದ ಎಸ್‌ಬಿಬಿ ಸೆಂಟರ್‌ ಕರ್ನಾಟಕ ಬ್ಯಾಂಕ್ ಮೇಲ್ಗಡೆ ತೆರೆದಿದೆ. ಆ.10ರವರೆಗೆ ತೆರೆದಿರಲಿದೆ.
ಹಳೆಯ ರೇಷ್ಮೆ ಸೀರೆ ನೀಡಿ ಹಣ ಪಡೆಯಿರಿ
ಈ ಸೆಂಟರ್ ನಲ್ಲಿ ಹಳೆಯ ರೇಷ್ಮೆ ಸೀರೆಯನ್ನು ಖರೀದಿಸಲಾಗುತ್ತಿದೆ. ಝರಿ ಇರುವ ಕಾಂಚೀಪುರಂ ಸಿಲ್ಕ್ ಸ್ಯಾರೀ, ಮೈಸೂರು ಸಿಲ್ಕ್ ಸ್ಯಾರಿ, ಧರ್ಮಾವರಮ್, ರೇಷ್ಮೆ ಪಂಚೆಗಳು, ರೇಷ್ಮೆ ಲಂಗಗಳು ಹರಿದ ರೀತಿಯಲ್ಲಿದ್ದರೂ ಕಾಂಚೀಪುರಂ ಮಿಲ್‌ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ರೇಷ್ಮೆ ಸೀರೆ ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here