ಕೊಂಬೆಟ್ಟು: ಕಮಲಾವತಿ ಮಲ್ಯ ನಿಧನ

0

ಪುತ್ತೂರು: ಕೊಂಬೆಟ್ಟು ನಿವಾಸಿ ಕಮಲಾವತಿ ಮಲ್ಯ ಅವರು ಆ.17 ರಂದು ನಿಧನರಾದರು. ಮೃತರು ಪುತ್ರರಾದ ಕೇಶವ ಮಲ್ಯ, ಸುರೇಶ್ ಮಲ್ಯ, ದಿನೇಶ್ ಮಲ್ಯ ಮತ್ತು ಪುತ್ರಿ ಸುಶ್ಮ ಎಸ್ ನಾಯಕ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here