ಪುತ್ತೂರಿನ ‘ವಿ ಟಾಕ್’ನಲ್ಲಿ ಸ್ಪೋಕನ್ ಇಂಗ್ಲೀಷ್ ತರಬೇತಿಯ ಹೊಸ ಬ್ಯಾಚುಗಳು

0

ಪುತ್ತೂರು: ಅತ್ಯಂತ ಸುಲಭ ಹಾಗೂ ಆಧುನಿಕ ವಿಧಾನಗಳ ಮೂಲಕ ಶೀಘ್ರವಾಗಿ ಇಂಗ್ಲೀಷ್ ಮಾತನಾಡಲು ಕಲಿಸಿಕೊಡುವ ಪುತ್ತೂರಿನ ವಿ ಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ವಿಶೇಷ ಆನ್‌ಲೈನ್/ಆಫ್‌ಲೈನ್ ಬ್ಯಾಚುಗಳು ಸೆ.1ರಿಂದ ಪ್ರಾರಂಭಗೊಳ್ಳಲಿದೆ.
ಸ್ಪೋಕನ್ ಇಂಗ್ಲೀಷ್ ಕಲಿಯುವ ಎಲ್ಲಾ ಆಸಕ್ತರಿಗೆ ಅವರ ಅನುಕೂಲಕರ ಸಮಯಾವಧಿಯಲ್ಲಿ ಬ್ಯಾಚ್‌ಗಳಿಗೆ ವ್ಯವಸ್ಥೆ ಮಾಡಲಾಗುತ್ತಿದ್ದು ಅತ್ಯಲ್ಪ ವೆಚ್ಚದಲ್ಲಿ ವಿಶೇಷ ವೈಯಕ್ತಿಕ ಗಮನದೊಂದಿಗೆ ಇಂಗ್ಲೀಷ್ ಮಾತನಾಡಲು ತರಬೇತಿ ನೀಡಲಾಗುವುದು.
ಈಗಾಗಲೇ ಹಲವಾರು ಉದ್ಯೋಗಾಕಾಂಕ್ಷಿಗಳು, ವ್ಯಾಪಾರಸ್ಥರು ಹಾಗೂ ಉನ್ನತ ಹುದ್ದೆಗೆ ಪ್ರಯತ್ನಿಸುವವರು ಇಲ್ಲಿ ಇಂಗ್ಲೀಷ್ ಮಾತನಾಡಲು ಕಲಿತು ತಮ್ಮ ಕನಸನ್ನು ನನಸಾಗಿಸಿದ್ದಾರೆ. ಹಲವಾರು ಶಾಲಾ ವಿದ್ಯಾರ್ಥಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ತರಬೇತಿಯಲ್ಲಿ ಇಂಗ್ಲಿಷ್ ಮಾತನಾಡಲು ಕಲಿತಿದ್ದು ತಮ್ಮ ಶಾಲಾ ಕಾಲೇಜಿನ ಇಂಗ್ಲೀಷ್ ಪಠ್ಯ ವಿಷಯದ ಗ್ರಹಿಕೆಯು ಹಾಗೂ ಇಂಗ್ಲೀಷ್ ಮಾಧ್ಯಮದ ಶಿಕ್ಷಣವು ಅತ್ಯಂತ ಸುಲಭವಾದ ರೀತಿಯನ್ನು ಮನಗಂಡಿರುತ್ತಾರೆ. ಸ್ಪಚ್ಚ ಹಾಗೂ ಶಿಸ್ತುಬದ್ಧ ವಾತಾವರಣದಲ್ಲಿ ‘ವಿ ಟಾಕ್’ ಕನಿಷ್ಠ ದಿನಗಳಲ್ಲಿ ಸರಳವಾಗಿ ಇಂಗ್ಲೀಷ್ ಮಾತನಾಡಲು ಕಲಿಸಿಕೊಡುವ ಸಂಸ್ಥೆ ಎಂದೇ ಹೆಸರುವಾಸಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿ ಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ, ಕೃಷ್ಣಪ್ರಸಾದ್ ಬಿಲ್ಡಿಂಗ್, ಕೆನರಾ ಬ್ಯಾಂಕ್ ಮೇಲೆ, ಅರುಣಾ ಥಿಯೇಟರ್ ಮುಂಭಾಗ, ಮುಖ್ಯರಸ್ತೆ, ಪುತ್ತೂರು ಫೋನ್: 9480491818 ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯ ಸಂಯೋಜಕರಾದ ಸೂರ್ಯನಾರಾಯಣ ಅಡ್ವಳರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here