ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಅಚ್ಚರಿ ಕೊಡುಗೆ ಘೋಷಣೆ ಮಾಡಿರುವ ಭಾರತ್ ನೆಕ್ಸಾ

0

ಪುತ್ತೂರು: ದೇಶದದ್ಯಾಂತ ಜನತೆ ಸಂಭ್ರಮ ಸಡಗರದಿಂದ ಆಚರಿಸುವ ಗೌರಿ ಗಣೇಶ ಹಬ್ಬಕ್ಕೆ ಹೆಸರಾಂತ ಮಾರುತಿ ಸುಝುಕಿ ನೆಕ್ಸಾ ಎಲ್ಲಾ ಗ್ರಾಹಕ ಜನತೆಗೂ ತನ್ನೆಲ್ಲಾ ಮಾದರಿ ಕಾರುಗಳಲ್ಲೂ ಭರ್ಜರಿ ಉಳಿತಾಯ ಕೊಡುಗೆ ನೀಡುವ ಮೂಲಕ , ಜನತೆಯ ಈ ಬಾರಿಯ ಚತುರ್ಥಿ ಸಂಭ್ರಮವೆಲ್ಲಾ ನೆಕ್ಸಾ ಕಾರುಗಳ ಜತೆಗಿರುವಂತೆ ಆಶಯ ವ್ಯಕ್ತಪಡಿಸಿದೆ.
ಅದಕ್ಕಾಗಿ ತನ್ನ ಡೀಲರ್ ಕದ್ರಿ ಬಳಿಯ ಭಾರತ್ ನೆಕ್ಸಾ ಮೂಲಕ ವಿವಿಧ ಬಗೆಯ ಅಚ್ಚರಿ ಉಡುಗೊರೆಯನ್ನೂ ನೀಡಿದೆ. ಸುಮಾರು 57 ಸಾವಿರವರೆಗಿನ ಉಳಿತಾಯದ ಜೊತೆಗೆ ,ಸುಲಭ ಹಾಗೂ ತ್ವರಿತ ಗತಿಯಲ್ಲಿ ಸಾಲ ಸೌಲಭ್ಯ ಮತ್ತು ಸರಳ ದಾಖಲೆ ಪತ್ರ ವ್ಯವಸ್ಥೆ ,ವಿನಿಮಯಕ್ಕೂ ಅವಕಾಶ ಕಲ್ಪಿಸಿದ್ದು ಕೆ ವೈ ಸಿ ದಾಖಲೆ ನೀಡುವ ಗ್ರಾಹಕರಿಗೆ ಕೇವಲ ಒಂದು ರೂಪಾಯಿ ಪಾವತಿಗೆ ಕಾರು ಮಾಲೀಕರಾಗೋ ಅವಕಾಶವನ್ನೂ ಭಾರತ್ ಒದಗಿಸಿ ಕೊಟ್ಟಿದೆ.ಕಾರು ಪ್ರಿಯರು ಇವೆಲ್ಲಾದರ ಪ್ರಯೋಜನ ಪಡೆದುಕೊಳ್ಳುವಂತೆ ಭಾರತ್ ನೆಕ್ಸಾ ಪ್ರಕಟಣೆ ತಿಳಿಸಿದೆ.

ಗೌರಿ ಗಣೇಶ ಹಬ್ಬದ ಸಲುವಾಗಿ ಕೊಡುಗೆ.
*ರೂಪಾಯಿ 57 ಸಾವಿರವರೆಗಿನ ಲಾಭಕ್ಕೂ ಅವಕಾಶ.
ಕೊಡುಗೆ ಸೀಮಿತಾವಧಿಗೆ ಮಾತ್ರವಿದ್ದು , ಆಸಕ್ತರು ಮೊ.ಸಂಖ್ಯೆ.9620583030 ಕರೆ ಮಾಡಬಹುದು.

LEAVE A REPLY

Please enter your comment!
Please enter your name here