ಬಾರೆಬೆಟ್ಟು: ನ.5 ರಂದು ಕಬಕ ಉಸ್ತಾದ್ ರವರ ನೇತೃತ್ವದ ಜಲಾಲಿಯತ್ ರಾತೀಬ್

0

ಬಂಟ್ವಾಳ : ಕಬಕ ಉಸ್ತಾದ್ ರವರ ನೇತೃತ್ವದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತಿರುವ 33 ನೇ ವರ್ಷದ ಜಲಾಲಿಯತ್ ರಾತೀಬ್ ನ.5 ರಂದು ಉಸ್ತಾದರ ನಿವಾಸ ಬಂಟ್ವಾಳ ತಾಲೂಕಿನ ಕೊಳ್ನಾಡು ಬಾರೆಬೆಟ್ಟು ನೀರಪಳಿಕೆಯಲ್ಲಿ ಜರಗಲಿದೆ.ಇದರ ಅಂಗವಾಗಿ ಅದೇ ದಿನ ಸಂಜೆ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ ಎಂದು ಕಬಕ ಉಸ್ತಾದ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here