ಕಡಬ: ಕಡಬ ತಾಲೂಕು ಕಾಣಿಯೂರು ಗ್ರಾಮದ ನೋಲ್ಮೆ ಕುಶಾಲಪ್ಪ ಗೌಡರ ಪುತ್ರ ಹರೀಶ್ ಹಾಗೂ ಕೊಡಗು ವಿರಾಜಪೇಟೆ ತಾಲೂಕು ನಲ್ವತೊಕ್ಲು ಗ್ರಾಮದ ಕೃಷ್ಣರವರ ಪುತ್ರಿ ಸೌಮ್ಯ ರವರ ವಿವಾಹ ನಿಶ್ಚಿತಾರ್ಥವು ನ.12ರಂದು ವಿರಾಜಪೇಟೆ ಶ್ರೀ ಮುತ್ತಪ್ಪ ಕಲಾ ಮಂಟಪದಲ್ಲಿ ನಡೆಯಿತು.