ಬೆಟ್ಟಂಪಾಡಿ: ಲೋಕಕಲ್ಯಾಣಾರ್ಥವಾಗಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಸನ್ನಿಧಾನದಲ್ಲಿ ಲಕ್ಷ ಬಿಲ್ವಾರ್ಚನೆ, ಶ್ರೀ ವರದಶಂಕರ ಪೂಜೆ, ಶಿವಪಂಚಾಕ್ಷರಿ ಹವನ ಮತ್ತು ದುರ್ಗಾಹೋಮವು ದ. 31 ರಂದು ಪೂರ್ವಾಹ್ನ ನಡೆಯುತ್ತಿದೆ.