ಕುಂಬ್ರ ಮರ್ಕಝುಲ್ ಹುದಾ ಪ.ಪೂ ಕಾಲೇಜಿನಲ್ಲಿ “ಸಾಧನೆ ಮೆಟ್ಟಿಲು” ಕಾರ್ಯಕ್ರಮ-ಪ್ರತಿಭಾ ಪುರಸ್ಕಾರ

0

ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜು ಕುಂಬ್ರ ಇಲ್ಲಿ ವಿದ್ಯಾರ್ಥಿನಿಯರ ಶೈಕ್ಷಣಿಕ ಮೌಲ್ಯಮಾಪನದ ಅಂಗವಾಗಿ ‘ಸಾಧನೆ ಮೆಟ್ಟಿಲು’ ಎನ್ನುವ ಕಾರ್ಯಕ್ರಮ ನಡೆಯಿತು.ಪ್ರತಿಭಾನ್ವಿತೆಯರಾಗಿ ಆಯ್ಕೆಗೊಂಡ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ತರಗತಿವಾರು ಕ್ರಮವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದಲ್ಲಿ ಫರ್ಹತ್ ಎಂ ಎ ಮಡಿಕೇರಿ 97.50 ಶೇಕಡಾ ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದು ‘ಸ್ಟಾರ್ ಆಫ್ ಮರ್ಕಝ್’ ಪ್ರತಿಭೆಯಾಗಿ ಗುರುತಿಸಿಕೊಂಡರು.90 ಶೇಕಡಾ ಫಲಿತಾಂಶ ಪಡೆದು ಹಶೀಮ ಇಶ್ರತ್ ಸಾರೆಪುಣಿ ದ್ವಿತೀಯ ಸ್ಥಾನವನ್ನು ಹಾಗೂ 77.92 ಶೇಕಡಾ ಫಲಿತಾಂಶದೊAದಿಗೆ ಫಿದಾ ಫಾತಿಮ ಜಾಲ್ಸೂರು ತೃತೀಯ ಸ್ಥಾನ ಪಡೆದುಕೊಂಡರು.ಟಾಪ್ ಟೆನ್ ಪ್ರತಿಭೆಗಳಾಗಿ ಅಸ್ಮತ್ ಮದ್ದಡ್ಕ(75.21), ಫಾತಿಮತ್ ಸಫ್ರೀನ ಕೆ ಬೆಳ್ಳಾರೆ (73.33), ಫಾತಿಮತ್ ಸಜಿನ ಸಿ.ಎ ಹೊಸಕೋಟೆ (71.25), ಆಯಿಷತ್ ಸುಹಾನ ತಿಂಗಳಾಡಿ (70.83) , ಹೈಫಾ ಫಾತಿಮ ಕ್ರಷ್ಣಾಪುರ (68.96), ಝೈನಬಾ ಫಸೀಲ ಚಿಕ್ಕಮಗಳೂರು (66.88), ಆಯಿಷತುಲ್ ಶಿಫಾ ಮಾಡಾವು (65.63) ಪಡೆದುಕೊಂಡರು.

ದ್ವಿತೀಯ ವಾಣಿಜ್ಯ ವಿಭಾಗದಲ್ಲಿ ಆಯಿಷತ್ ಮುನೀಬಾ ಬಲ್ನಾಡ್ 92.50 ಶೇಕಡಾ ಫಲಿತಾಂಶ ಪಡೆಯುವುದರೊಂದಿಗೆ ‘ಸ್ಟಾರ್ ಆಫ್ ಮರ್ಕಝ್’ ಪ್ರತಿಭೆಯಾಗಿ ಆಯ್ಕೆಗೊಂಡರೆ ಮುನೀಬಾ ಕೆ ಐವರ್ನಾಡು 85.20 ಶೇಕಡಾ ದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದರು.84.58 ಶೇಕಡಾ ದೊಂದಿಗೆ ಫಾತಿಮತ್ ಶಿಫಾ ಕೆ ಮಾಡನ್ನೂರು ತೃತೀಯ ಸ್ಥಾನವನ್ನು ಪಡೆದರು.ಟಾಪ್ ಟೆನ್ ಪ್ರತಿಭೆಗಳಾಗಿ ಫಾತಿಮತ್ ಶಮ್ನಾ ವಿ.ಎಸ್ ಕೊಡಗು (84.16), ಫಾತಿಮಾ ಜಾಲ್ಸೂರು ( 82.08), ಹಲೀಮ ಫಿದಾ ಉಪ್ಪಿನಂಗಡಿ (77.50), ಹಲೀಮತುಲ್ ಆರಿಫ ಕಂತಿಜಾಲ್ (80), ಫಾತಿಮತ್ ಝುಹ್ರ ಉಪ್ಪಿನಂಗಡಿ (77.50), ಫಾತಿಮತ್ ಸುಹೈಬ ಪುಣಚ ( 77.29), ಫಮೀಝ ಬಲ್ನಾಡ್ (75.83)ಪಡೆದರು.

ಪ್ರಥಮ ಕಲಾ ವಿಭಾಗದಲ್ಲಿ ಅಲೀಮತು ಸಹೀದ ಪರಪ್ಪು (87.50) ಶೇಕಡಾ ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದು “ಸ್ಟಾರ್ ಆಫ್ ಮರ್ಕಝ್” ಪ್ರತಿಭೆಯಾಗಿ ಆಯ್ಕೆಗೊಂಡರೆ ಸಕೀನ ಎಂ ಮೈಂದನಡ್ಕ 62.08 ಶೇಕಡಾ ದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದರು. 60.83 ಶೇಕಡಾ ದೊಂದಿಗೆ ಆಯಿಷತ್ ರಿಷಾನ ಮುಂಡೋಲೆ ತೃತೀಯ ಸ್ಥಾನವನ್ನು ಪಡೆದು 50.75 ಶೇಕಡಾ ದೊಂದಿಗೆ ಹಲೀಮಾ ತಸ್ಲೀಮ ಕೆಮ್ಮಾಯಿ ಟಾಪ್ ಟೆನ್ ನಲ್ಲಿ ಓರ್ವರಾಗಿ ಆಯ್ಕೆಗೊಂಡರು.

ದ್ವಿತೀಯ ಕಲಾ ವಿಭಾಗದಲ್ಲಿ ಫಾತಿಮತ್ ಸಹ್ಲ ಬೆಳ್ಳಾರೆ 92.91 ಶೇಕಡಾ ದೊಂದಿಗೆ ಪ್ರಥಮ ಸ್ಥಾನ ವನ್ನು ಪಡೆದು “ಸ್ಟಾರ್ ಆಫ್ ಮರ್ಕಝ್” ಪ್ರತಿಭೆಯಾಗಿ ಹೊರಹೊಮ್ಮಿದರೆ 87.08 ಶೇಕಡಾ ದೊಂದಿಗೆ ಆಯಿಷತ್ ಸಫಾನ ಸರ್ವೆ ದ್ವಿತೀಯ ಸ್ಥಾನವನ್ನು ಪಡೆದರು. 82.25 ಶೇಕಡಾ ದೊಂದಿಗೆ ಅಮೀನ ತಬ್ಶೀರ ಬಂಟ್ವಾಳ ತೃತೀಯ ಸ್ಥಾನವನ್ನು ಗಳಿಸಿದರು.ಟಾಪ್ ಟೆನ್ ಪ್ರತಿಭೆಗಳಾಗಿ ಫಾತಿಮತ್ ಶಹೀದ ಕಾರ್ಪಾಡಿ( ( 80.41) , ಫಾತಿಮತ್ ಸಫ್ರೀನ. ಡಿ, ಬಂಡಿಮಜಲು( 77.29), ರಹೀಶ ಐಮನ್ ಬೆಟ್ಟಂಪಾಡಿ( 58.54), ಫಾತಿಮತ್ ಸಜಿನ ಕಾಣಿಯೂರು( 51.87) , ಫಾತಿಮತ್ ಮುಫೀದ ವಿಟ್ಲ ( 50.20)ಪಡೆದರು.

ಪ್ರಥಮ ವಿಜ್ಞಾನ ವಿಭಾಗದಲ್ಲಿ 90.67 ಶೇಕಡಾ ದೊಂದಿಗೆ ಜುನೈಹ ಮಾಡನ್ನೂರು ಪ್ರಥಮ ಸ್ಥಾನ ಪಡೆದು “ಸ್ಟಾರ್ ಆಫ್ ಮರ್ಕಝ್” ಪ್ರತಿಭೆಯಾಗಿ ಆಯ್ಕೆಗೊಂಡರೆ, 86.22 ಶೇಕಡಾ ದೊಂದಿಗೆ ನಫೀಸತ್ ಮುಫೀದ ಒಕ್ಕೆತ್ತೂರು ದ್ವಿತೀಯ ಸ್ಥಾನವನ್ನು ಪಡೆದರು. 84.89 ಶೇಕಡಾ ದೊಂದಿಗೆ ಫಾತಿಮತ್ ತಸ್ನೀಮ ಈಶ್ವರಮಂಗಲ ತೃತೀಯ ಸ್ಥಾನವನ್ನು ಪಡೆದರು.ಟಾಪ್ ಟೆನ್ ಪ್ರತಿಭೆಗಳಾಗಿ ಮಿಸ್ಬಾ ನಾವುಂದ((84.22), ನಿಶಾ ಫರ್ವೀನ್ ಸಾಜ( 81.56), ಮರಿಯಂ ರಫಾನ ಬೆಳಂದೂರು ( 79.33), ಹಿಫ್ಝಾ ಹಲೀಮ ಕೃಷ್ಞಾಪುರ( 75.33), ಆಯಿಷತ್ ಝಹೀರ ಎಸ್ ಪಿ ನಾವೂರು ( 74.89), ಫಾತಿಮತ್ ಅಫ್ರಾನ್ ಕೈಮಣ( 73.78), ರಿದಾ ಹಲೀಮ ಸಾಲ್ಮರ(69.59) ಆಯ್ಕೆಯಾದರು.

ದ್ವಿತೀಯ ವಿಜ್ಞಾನ ವಿಭಾಗದಲ್ಲಿ 93.33 ಶೇಕಡಾ ಫಲಿತಾಂಶದೊಂದಿಗೆ ಆಯಿಶಾ ತಝ್ಕಿಯ ಉಡುಪಿ ಪ್ರಥಮ ಸ್ಥಾನ ಪಡೆದು “ಸ್ಟಾರ್ ಆಫ್ ಮರ್ಕಝ್” ಪ್ರತಿಭೆಯಾಗಿ ಆಯ್ಕೆಗೊಂಡರೆ, ದ್ವಿತೀಯ ಸ್ಥಾನವನ್ನು 92 ಶೇಕಡಾ ದೊಂದಿಗೆ ಫಾತಿಮಾ ಸುಹಾ ಕೂರ್ನಡ್ಕ ಗಳಿಸಿಕೊಂಡರು. 88.22 ಶೇಕಡಾದೊಂದಿಗೆ ಶಹನಾಝ್ ಕರ್ನೂರು ತೃತೀಯ ಸ್ಥಾನವನ್ನು ಪಡೆದರು.ಟಾಪ್ ಟೆನ್ ಪ್ರತಿಭೆಗಳಾಗಿ ಸಹ್ಲ ಕರ್ನೂರು (87.11), ಫಾತಿಮತ್ ರಸೀನ ಕೂಡುರಸ್ತೆ,( 86.88), ಆಯಿಷತ್ ಫರ್ವೀನ ಕರಿಮಜಲು( 82.88), ಫಾತಿಮತ್ ಸಾಬಿರ ಬೆಳಂದೂರು ( 82.88), ಫಾತಿಮತ್ ಮುಬಶ್ಶಿರ ಎಂ ಎ ಮೇನಾಲ (81.55)., ಫಾತಿಮತ್ ರವುಫತ್ ನಡುಪದವು( 80.22), ಆಯಿಷತುಲ್ ಅಝ್ಮಿಯ ಜಿ.ಎಚ್ ಶುಂಠಿಕೊಪ್ಪ( 79.77), ಸಫಾ ರೈಹಾನ ಆರ್ಯಾಪು( 77.55) ಆಯ್ಕೆಗೊಂಡರು.


ಸಂಸ್ಥೆಯ ಆಡಳಿತ ಮಂಡಳಿಯು ಪ್ರತಿಭಾವಂತೆಯರಾದ ಈ ವಿದ್ಯಾರ್ಥಿನಿಯರಿಗೆ ಪುರಸ್ಕಾರವನ್ನು ನೀಡಿ ಶುಭ ಹಾರೈಸಿದರು. ಮರ್ಕಝುಲ್ ಹುದಾ ಪ್ರೀ ಯುನಿವರ್ಸಿಟಿ ಪ್ರಾಂಶುಪಾಲೆ ಸಂದ್ಯಾ ಪಿ ಮಾರ್ಗದರ್ಶನ ನೀಡಿದರು.ಉಪನ್ಯಾಸಕಿಯರಾದ ಪ್ರತಿಭಾ ರೈ, ದೇವಿಕಾ ಶೆಣೈ, ಸೌಮ್ಯ, ಕಮಲ, ನೈನಾ, ಪವಿತ್ರ, ನೂರ್ಜಾನ್, ಜೋಸ್ನ, ಕವಿತ,ವಿದ್ಯಾ, ಸುಮಿತ ಮುಂತಾದವರು ಪ್ರತಿಭೆಗಳ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

LEAVE A REPLY

Please enter your comment!
Please enter your name here