ಫೆ.19:ಟೋಟಲ್ಸ್ ಟೂಲ್ಸ್ ಸ್ಟೇಷನ್ ‘ಪ್ರಸ್ತುತಿ ವೆಂಚರ‍್ಸ್’ ಶುಭಾರಂಭ

0

ಪುತ್ತೂರು:ಇಂಡಿಯಾಸ್ ಫಸ್ಟ್ ವನ್ ಸ್ಟಾಪ್ ಟೂಲ್ಸ್ ಸ್ಟೇಷನ್ ಎಂಬ ಕೀರ್ತಿ ಪಡೆದ ಟೋಟಲ್ ಟೂಲ್ಸ್ ಸ್ಟೇಷನ್ ‘ಪ್ರಸ್ತುತಿ ವೆಂಚರ‍್ಸ್’ ಫೆ.19ರಂದು ಪರ್ಲಡ್ಕ ಬೈಪಾಸ್ ಜಂಕ್ಷನ್ ಬಳಿ ಶುಭಾರಂಭಗೊಳ್ಳಲಿದೆ.


ಕೃಷಿ, ಕೈಗಾರಿಕೆ, ಯಂತ್ರೋಪಕರಣಗಳಿಗೆ ಸಂಬಂಧಿಸಿದ ಪವರ್ ಟೂಲ್ಸ್ ಸೀರಿಸ್, ಗಾರ್ಡನ್ ಟೂಲ್ಸ್ ಸೀರಿಸ್, ಹ್ಯಾಂಡ್ ಟೂಲ್ಸ್ ಸೀರಿಸ್, ವೆಲ್ಡಿಂಗ್ ಮೆಶಿನ್, ಬೆಂಚ್ ಟೂಲ್ಸ್ ಹಾಗೂ ಸೇಫ್ಟಿ ಪ್ರಾಡಕ್ಸ್ ಸೀರಿಸ್‌ಗಳು ಲಭ್ಯವಿದೆ ಎಂದು ಪ್ರವೀಣ್ ಮರಕ್ಕೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here