ಶುಭ ವಿವಾಹ: ಶುಭ.ಡಿ – ನೀಲಯ

0

ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮದ ದೇವಸ್ಯ ಕವಿತಾ ಹುಕ್ರರವರ ಪುತ್ರಿ ಶುಭ.ಡಿ ಹಾಗೂ ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ದರ್ಖಾಸು ಸುಂದರಿ ದಿ.ಪುರಲರವರ ಪುತ್ರ ನೀಲಯರವರ ವಿವಾಹ ಮಡಂತ್ಯಾರು “ಕಲಾ ಸಂಗಮ” ಕಲ್ಯಾಣ ಮಂಟಪದಲ್ಲಿ ಫೆ.18 ರಂದು ನಡೆಯಿತು.

LEAVE A REPLY

Please enter your comment!
Please enter your name here