ನೆಲ್ಯಾಡಿ: ವಾರಿಜ ರೈ ನಿಧನ

0

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಆಮುಂಜ ದಿ.ಶಿವರಾಮ ರೈಯವರ ಪತ್ನಿ ವಾರಿಜ ರೈ(78ವ.)ರವರು ಮಾ.1ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಸ್ಕ್ಯಾಡ್ಸ್ ಸಂಸ್ಥೆ ಉದ್ಯೋಗಿ ಮೋಹನ್ ರೈ, ಸುಂದರ ರೈ, ಪುತ್ರಿ ಪ್ರೇಮಾ ರೈಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here