ಬಲ್ನಾಡು ದೇವಸ್ಥಾನದಲ್ಲಿ ಬೆಟ್ಟಂಪಾಡಿ ಪಾಣಾಜೆ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ

0

ನಿಡ್ಪಳ್ಳಿ: ಬಲ್ನಾಡಿನ ಮಲೆತ್ತಿಕಲ್ಲು ಶ್ರೀ ಪದ್ಮಾವತಿ ದೇವಿ ದೇವಸ್ಥಾನದಲ್ಲಿ ಮಾ.1ರಂದು ನಡೆದ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಿದ್ಧಿವಿನಾಯಕ ಮಹಿಳಾ ಭಜನಾ ಸಂಘ ವಿನಾಯಕ ನಗರ ಬೆಟ್ಟoಪಾಡಿ ಹಾಗೂ ಸುಬ್ರಹ್ಮಣ್ಯೇಶ್ವರ ಭಜನಾ ಸಂಘ ಆರ್ಲಪದವು ಪಾಣಾಜೆ ಇವರ ಸಹಯೋಗದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here