ಚಿಕ್ಕಮುಡ್ನೂರು ಬಡಾವು ನಿವಾಸಿ ಕಾರ್ಪೆಂಟರ್ ಶಿವಪ್ಪ ಗೌಡ ನಿಧನ

0

ಪುತ್ತೂರು: ಚಿಕ್ಕಮುಡ್ನೂರು ನಗರಸಭಾ ವ್ಯಾಪ್ತಿಯ ಬಡಾವು ನಿವಾಸಿ ಶಿವಪ್ಪ ಗೌಡ (75 ವ) ರವರು ಅನಾರೋಗ್ಯದಿಂದ ಫೆ.27ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಹಲವು ವರ್ಷಗಳಿಂದ ಕಾರ್ಪೆಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಬೇಬಿ, ಪುತ್ರ ಪ್ರವೀಣ್ ಗೌಡ ಬಡಾವು, ಪುತ್ರಿಯರಾದ ಮೋಹಿನಿ, ನಳಿನಿ, ಅಶ್ವಿನಿ, ಅಳಿಯಂದಿರಾದ ಚೆನ್ನಪ್ಪ ಗೌಡ, ತಿಮ್ಮಪ್ಪ ಗೌಡ, ಕಿರಣ್ ಗೌಡರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here