ಕೊಯಿಲ ಕೆ.ಸಿ.ಫಾರ್ಮ್ ಉ.ಹಿ.ಪ್ರಾ.ಶಾಲೆ ಹಿರಿಯ ವಿದ್ಯಾರ್ಥಿ ಸಂಘ ರಚನೆ

0

ಅಧ್ಯಕ್ಷ: ಸುಭಾಶ್ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ: ಸುಜಾತ

ಕಡಬ: ಕೊಯಿಲ ಕೆ.ಸಿ ಫಾರ್ಮ್ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸುಭಾಶ್ ಶೆಟ್ಟಿ ಆರುವಾರಬಾಳಿಕೆ ಹಾಗೂ ಕಾರ್ಯದರ್ಶಿಯಾಗಿ ಶಾಲಾ ಮುಖ್ಯಶಿಕ್ಷಕಿ ಸುಜಾತ ಎಂ.ಆಯ್ಕೆಯಾಗಿದ್ದಾರೆ.


ಇತ್ತೀಚೆಗೆ ಶಾಲೆಯಲ್ಲಿ ನಡೆದ ಹಿರಿಯ ವಿದ್ಯಾರ್ಥಿ ಸಂಘದ ಸಭೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಎಸ್ ದುಗ್ಗಪ್ಪ ಗೌಡ, ಉಪಾಧ್ಯಕ್ಷರಾಗಿ ಬಶೀರ್ ಆತೂರು, ಕುಶಾಲಪ್ಪ ಗೌಡ, ಸುದೀಶ್ ಪಟ್ಟೆ, ಯತೀಶ್ ಪುತ್ಯೆ, ಗೌರವಸಲಹೆಗಾರರಾಗಿ ನಿವೃತ ಶಿಕ್ಷಕ ಗುಮ್ಮಣ್ಣ ಗೌಡ , ಯಧುಶ್ರೀ ಆನೆಗಂಡಿ ಹಾಗೂ 18 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here